CONTESTED
INDIA
KARNATAKA
12ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ – ಮನವೊಲಿಕೆಗೆ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಮುಂದಾದ ಯುಟಿ ಖಾದರ್

ಬೆಂಗಳೂರು: ಆಶಾ ಕಾರ್ಯಕರ್ತೆಯರ (Asha Workers) ಹೋರಾಟ ತೀವ್ರಗೊಂಡಿದೆ. ಸಿಎಂ ಲಿಖಿತ ಭರವಸೆ ಕೊಡಲ್ಲ ಅಂದ್ಮೆಲೂ ಹೋರಾಟದಿಂದ ಹಿಂದೆ ಸರಿಯಲ್ಲ ಅಂತ ಬಿಗಿಪಟ್ಟು ಹಿಡಿದಿದ್ದಾರೆ. ಇಂದು ಹನ್ನೆರಡನೇ ದಿನವೂ ಆಶಾ ಕಾರ್ಯಕರ್ತೆಯರು ಹೋರಾಟ ಮುಂದುವರೆಸಿದ್ದಾರೆ. ಇದರ ನಡುವೆ ಮನವೊಲಿಕೆಗೆ ಮತ್ತೊಂದು