CRISIS INDIA KARNATAKA

ಪ್ರತ್ಯೇಕ ಅಪಘಾತ: 3 ವರ್ಷದ ಮಗು ಸೇರಿ ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ

ದಾವಣಗೆರೆ ಜಿಲ್ಲೆಯ ಹರಿಹರ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ತಂದೆ ಮತ್ತು 3 ವರ್ಷದ ಮಗು ಮೃತಪಟ್ಟಿದ್ದು, ಪತ್ನಿ ಸೇರಿ ಮತ್ತಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸನಗರದ ರಿಪ್ಪನ್‌ಪೇಟೆ ಸಮೀಪ ಪೇಪರ್ ಸಾಗಿಸುತ್ತಿದ್ದ ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದರೆ, ಚಾಲಕನ ನಿಯಂತ್ರಣ ತ

TV9 ಕನ್ನಡ Sat, 28 Nov 2026 04:48
Read the original at TV9 ಕನ್ನಡ ↗