Flag of Indiaसत्यमेव जयते
BAD BUSINESS KARNATAKA

Farmers' union protests against SBI bank

ಕೊಳ್ಳೇಗಾಲ: ಬ್ಯಾಂಕ್ ಸಾಲ ಮುಕ್ತಾಯಗೊಂಡಿದ್ದರೂ ರೈತರ ಖಾತೆಯಿಂದ ಹಣ ಕಡಿತ ಮಾಡಿಕೊಂಡ ಎಸ್‌ಬಿ‌ಐ ಬ್ಯಾಂಕ್ ವಿರುದ್ಧ ರಾಜ್ಯ ರೈತ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಪ್ರಜಾವಾಣಿ Wed, 17 Jun 2026 00:51
Read the original at ಪ್ರಜಾವಾಣಿ ↗