Flag of Indiaसत्यमेव जयते
BAD BUSINESS KARNATAKA

Two arrested for stealing jewellery worth ₹3 crore

ಬೆಂಗಳೂರು: ಆಭರಣ ಖರೀದಿಸುವುದಾಗಿ ನಂಬಿಸಿ, ಜ್ಯುವೆಲರಿ ಮಳಿಗೆಯ ಸಿಬ್ಬಂದಿಯಿಂದ ₹3 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಇಬ್ಬರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Wed, 17 Jun 2026 00:51
Read the original at ಪ್ರಜಾವಾಣಿ ↗