Flag of Indiaसत्यमेव जयते
GOOD INDIA KARNATAKA

Farmers oppose privatisation of power sector

ಸಂತೇಬೆನ್ನೂರು: ಐದು ಎಸ್ಕಾಂಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ವಿರೋಧಿಸಿ ಇಲ್ಲಿನ ಬೆಸ್ಕಾಂ ಕಚೇರಿ ಬಳಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಹೋಬಳಿ ಘಟಕದ ರೈತರು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ 2 newsrooms Wed, 17 Jun 2026 00:51
Read the original at ಪ್ರಜಾವಾಣಿ ↗

Also reported by 1 other newsroom