STATE ACTION
CRIME
KARNATAKA
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿಂದು ಬೆಳಗಲಿರುವ ಕಾರ್ತಿಕ ದೀಪಕ್ಕೆ ಸಿಆರ್ಪಿಎಫ್ ಭದ್ರತೆ

ಚೆನ್ನೈ: ಸುಪ್ರೀಂಕೋರ್ಟ್ನ (Supreme Court) ನಿರ್ದೇಶನದಂತೆ ಇಂದು (ನ.28) ತಮಿಳುನಾಡಿನ ತಿರುಪ್ಪರಂಕುಂದ್ರಂನಲ್ಲಿರುವ ದೀಪತ್ತೂನ್ ಕಲ್ಲಿನ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲಿದೆ. ಹೀಗಾಗಿ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ