Flag of Indiaसत्यमेव जयते
STATE ACTION POLITICS KARNATAKA

Muharram procession banned in 29 villages of Raichur district

ರಾಯಚೂರು: ಜಿಲ್ಲೆಯಲ್ಲಿ ಜೂನ್ 17ರಿಂದ 26ರ ವರೆಗೆ ಮೋಹರಂ ಆಚರಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮಗಳಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತವು ಜಿಲ್ಲೆಯ 29 ಗ್ರಾಮಗಳಲ್ಲಿ ಮೆರವಣಿಗೆ ನಿಷೇಧಿಸಿದೆ.

ಪ್ರಜಾವಾಣಿ Wed, 17 Jun 2026 00:51
Read the original at ಪ್ರಜಾವಾಣಿ ↗