Flag of Indiaसत्यमेव जयते
📚 Study archive — this report has rolled out of the live 24-hour feed but is kept here for UPSC & exam revision.
INDIA KARNATAKA

Nagaradhana, Ashlesha Bali, Nagadarshan at Shivamogga Chowdeshwari Temple today

ಶಿವಮೊಗ್ಗ: ಅಧಿಕ ಮಾಸದ ಪ್ರಯುಕ್ತ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಜೂನ್ 14ರಂದು ಶ್ರೀ ಚೌಡೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಶ್ರೀ ಸೀತಾರಾಮಾಂಜನೇಯ ಟ್ರಸ್ಟ್ ವತಿಯಿಂದ ನಾಗಾರಾಧನೆ, ಆಶ್ಲೇಷ ಬಲಿ, ನಾಗದರ್ಶನ ಏರ್ಪಡಿಸಲಾಗಿದೆ.

ಪ್ರಜಾವಾಣಿ Sun, 14 Jun 2026 07:02
Read the original at ಪ್ರಜಾವಾಣಿ ↗