Flag of Indiaसत्यमेव जयते
BAD INDIA KARNATAKA

Protest against construction of temporary bus stand at Channagiri

ಚನ್ನಗಿರಿ: ಪಟ್ಟಣದ ಕೆರೆ ಏರಿ ಮೇಲಿನ ಜಾಗದಲ್ಲಿ ತಾತ್ಕಾಲಿಕವಾಗಿ ಕೆಎಸ್ಆರ್‌ಟಿಸಿ ಬಸ್ ತಂಗುದಾಣ ನಿರ್ಮಾಣಕ್ಕೆ ಜಮೀನಿನ ಮಾಲೀಕ ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Wed, 17 Jun 2026 00:51
Read the original at ಪ್ರಜಾವಾಣಿ ↗